Posts

"ದೇವವಾಣಿ" ರೂಪದಲ್ಲಿ ಶ್ರೀ ಸದ್ಗುರು ಪ್ರಭುಜೀ ಮಹಾರಾಜರ ಸಾರಥ್ಯದಲ್ಲಿ ಈಗ ಹೊಸದಾಗಿ ಪಾಕ್ಷಿಕ ಪತ್ರಿಕೆ ಅತೀ ಶೀಘ್ರದಲ್ಲಿ ಬಿಡುಗಡೆಯಾಗುವುದು.

Image
  ಇಂಚಗೇರಿ ಅಧ್ಯಾತ್ಮ ಸಂಪ್ರದಾಯದ ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭುಜೀಯವರು ಸದ್ಗುರು ಭಾಸ್ಕರಪ್ಪ ಮಹಾರಾಜರ ವತಿಯಿಂದ "ಸಂತವಾಣಿ" ಪತ್ರಿಕೆಯನ್ನು ಅವರ ಜೀವಿತಾವಧಿಯಲ್ಲಿ ನಡೆಸಿಕೊಂಡು ಬಂದಿದ್ದರು. ಆ ಸಂತವಾಣಿಯ ಅನುಭವದೊಂದಿಗೆ ಈಗ ಮತ್ತೆ "ದೇವವಾಣಿ" ರೂಪದಲ್ಲಿ ಶ್ರೀ ಸದ್ಗುರು ಪ್ರಭುಜೀ ಮಹಾರಾಜರ ಸಾರಥ್ಯದಲ್ಲಿ ಈಗ ಹೊಸದಾಗಿ  ಪಾಕ್ಷಿಕ ಪತ್ರಿಕೆ ಅತೀ ಶೀಘ್ರದಲ್ಲಿ ಬಿಡುಗಡೆಯಾಗುವುದು. ಸರ್ವರೂ ,ಸರ್ವ ನಾಮಧಾರಿಕರು ಸ್ಪಂದಿಸಬೇಕಾಗಿ ನಮ್ರ ವಿನಂತಿ .