Skip to main content
"ದೇವವಾಣಿ" ರೂಪದಲ್ಲಿ ಶ್ರೀ ಸದ್ಗುರು ಪ್ರಭುಜೀ ಮಹಾರಾಜರ ಸಾರಥ್ಯದಲ್ಲಿ ಈಗ ಹೊಸದಾಗಿ ಪಾಕ್ಷಿಕ ಪತ್ರಿಕೆ ಅತೀ ಶೀಘ್ರದಲ್ಲಿ ಬಿಡುಗಡೆಯಾಗುವುದು.
ಇಂಚಗೇರಿ ಅಧ್ಯಾತ್ಮ ಸಂಪ್ರದಾಯದ ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭುಜೀಯವರು ಸದ್ಗುರು ಭಾಸ್ಕರಪ್ಪ ಮಹಾರಾಜರ ವತಿಯಿಂದ "ಸಂತವಾಣಿ" ಪತ್ರಿಕೆಯನ್ನು ಅವರ ಜೀವಿತಾವಧಿಯಲ್ಲಿ ನಡೆಸಿಕೊಂಡು ಬಂದಿದ್ದರು. ಆ ಸಂತವಾಣಿಯ ಅನುಭವದೊಂದಿಗೆ ಈಗ ಮತ್ತೆ "ದೇವವಾಣಿ" ರೂಪದಲ್ಲಿ ಶ್ರೀ ಸದ್ಗುರು ಪ್ರಭುಜೀ ಮಹಾರಾಜರ ಸಾರಥ್ಯದಲ್ಲಿ ಈಗ ಹೊಸದಾಗಿ ಪಾಕ್ಷಿಕ ಪತ್ರಿಕೆ ಅತೀ ಶೀಘ್ರದಲ್ಲಿ ಬಿಡುಗಡೆಯಾಗುವುದು. ಸರ್ವರೂ ,ಸರ್ವ ನಾಮಧಾರಿಕರು ಸ್ಪಂದಿಸಬೇಕಾಗಿ ನಮ್ರ ವಿನಂತಿ .
ಒಳ್ಳೆಯ ವಿಚಾರಗಳು ಸರ್. ನಮ್ಮ ಸಂಪ್ರದಾಯದ ಸಾಕಷ್ಟು ವಿಚಾರಗಳು ಮುಂದಿನ ಯುವ ಪೀಳಿಗೆಗೆ "ದೇವವಾಣಿ" ಮೂಲಕ ತಿಳಿದು, ನಮ್ಮಂತಹ ಸಂಪ್ರದಾಯ ಅನೇಕರಿಗೆ ಮಾರ್ಗದರ್ಶನವಾಗಲ್ಲಿ ಎನ್ನುವ ಬಯಕೆ.
ReplyDeleteಓಂ ಮಾಧವಾ
ಜೈ ಜಗತ್ತ